Surprise Me!

Cine Express | ವಿಜಯ್ ಪುತ್ರಿಯ ರೋಮಾಂಚನ ಹಾಡು ಬಿಡುಗಡೆ..! 'ಮೊಸಳೆ' ಹಿಡಿದು ಚಿತ್ರಮಂದಿರಕ್ಕೆ ಬಂದ ಪ್ರಭಾಸ್ ಫ್ಯಾನ್ಸ್!

2026-01-11 1 Dailymotion

<p>ಜನವರಿ 23 ರಂದು ದುನಿಯಾ ವಿಜಯ್,ರಾಜ್ ಬಿ ಶೆಟ್ಟಿ, ರಚಿತಾ ರಾಮ್,ರಿತನ್ಯಾ ವಿಜಯ್, ಶಿಶಿರ್ ನಟಿಸಿರುವ ಲ್ಯಾಂಡ್ ಲಾರ್ಡ್ ಸಿನಿಮಾ ತೆರೆ ಕಾಣ್ತಾ ಇದೆ. ಈಗ ಸಿನಿಮಾದ ಎರಡನೇ ಹಾಡು ‘ರೋಮಾಂಚಕ ‘ ರಿಲೀಸ್ ಆಗಿದೆ. ಈ ಹಾಡನ್ನು ಅಜನೀಶ್ ಲೋಕನಾಥ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.ಸಾಹಿತ್ಯವನ್ನು ನಾಗರ್ಜುನ ಶರ್ಮಾ  ಬರೆದಿದ್ದರೆ, ಹಾಡಿಗೆ ಸಂಜಿತ್ ಹೆಗ್ಡೆ ಹಾಗೂ ಹರ್ಷಿಕಾ ದೇವನಾಥ್ ಧನಿಯಾಗಿದ್ದಾರೆ. ಈ ಹಾಡಿನಲ್ಲಿ ದುನಿಯಾ ವಿಜಯ್ ಹಿರಿಯ ಪುತ್ರಿ ರಿತನ್ಯಾ ವಿಜಯ್ ನಟಿಸಿದ್ದಾರೆ. ಈ ಸಿನಿಮಾದಲ್ಲಿ ರಿತನ್ಯಾ ವಿಜಯ್ ಅವರ ಮಗಳ ರೋಲ್ ಮಾಡಿದ್ದಾರೆ. <br> </p>

Buy Now on CodeCanyon